Śrīmad Bhagavad Gītā
ūrdhva-mūlam adhaḥ-śhākham aśhvatthaṁ prāhur avyayam |
chhandānsi yasya parṇāni yas taṁ veda sa veda-vit ||
Inspired by the vision and guidance of
Brahma Rushi K S Nithyananda Swamiji
The Gita, an eternal source of wisdom and guidance, has long been revered as a philosophical and spiritual treasure. Over centuries, its profound teachings have illuminated the paths of seekers, philosophers, and practitioners, offering solutions to life’s deepest dilemmas. Traditionally regarded as a treatise on Indian philosophy and spirituality, the Gita also presents itself as a practical guide to holistic well-being through the lens of Yoga Shastra.
This book presents a unique interpretation of the Gita, emphasizing its application as a manual for achieving Swasthya—a state of complete physical, mental, social, and spiritual well-being. Through Krishna’s teachings, this interpretation delves into the yogic principles embedded across the Gita’s 18 chapters, unveiling the “Rahasya” (secrets) and “Guhyatama” (deep truths) of Yoga. It bridges ancient wisdom with modern needs, making the Gita’s teachings accessible and practical for individuals seeking health and harmony.
Unlike traditional commentaries, this work explores the yogic dimension of the Gita. Special attention is given to the relationship between Yoga Shastra and Samkhya Shastra, illustrating how these systems collectively support self-realization and holistic wellness. This vyakhyana represents years of dedicated study and practice rooted in the Vedic tradition.
This perspective resonates with readers from all walks of life for overall betterment and invites you to explore the profound wisdom of the Gita as a guide to achieving balance and vitality.
We humbly dedicate this work to the wisdom of the rishis and acharyas which continue to inspire generations. May this effort illuminate new pathways for understanding the Gita and foster greater well-being and self-realization for all.
ಶ್ರೀಮದ್ ಭಗವದ್ಗೀತೆ
ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್ ।
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ॥
ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದ ಸ್ವಾಮಿಜಿಯವರ
ದೃಷ್ಟಿ ಮತ್ತು ಮಾರ್ಗದರ್ಶನದಿಂದ ಪ್ರೇರಿತವಾಗಿ
ಗೀತೆಯು ಶಾಶ್ವತ ಜ್ಞಾನ ಮತ್ತು ಮಾರ್ಗದರ್ಶನದ ಮಹಾಸಾಗರವಾಗಿದೆ. ಇದನ್ನು ದಾರ್ಶನಿಕ ಮತ್ತು ಆಧ್ಯಾತ್ಮಿಕ ನಿಧಿಯಾಗಿ ಶತಮಾನಗಳಿಂದ ಪೂಜಿಸಲಾಗಿದೆ. ಇದರ ಆಳವಾದ ಉಪದೇಶಗಳು ಅನೇಕ ಶಿಷ್ಯರು, ತತ್ತ್ವಜ್ಞಾನಿಗಳು ಮತ್ತು ಸಾಧಕರ ಜೀವನಪಥವನ್ನು ಪ್ರಕಾಶಮಾನಗೊಳಿಸಿ, ಜೀವನದ ಆಳವಾದ ಸವಾಲುಗಳಿಗೆ ಪರಿಹಾರವನ್ನು ಒದಗಿಸುತ್ತಿವೆ. ಸಾಮಾನ್ಯವಾಗಿ ಭಾರತೀಯ ತತ್ತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯ ಗ್ರಂಥವಾಗಿ ಪರಿಗಣಿಸಲಾಗುವ ಗೀತೆ, ಯೋಗಶಾಸ್ತ್ರದ ಚೌಕಟ್ಟಿನ ಮೂಲಕ ಸಮಗ್ರ ಕಲ್ಯಾಣಕ್ಕಾಗಿ ಪ್ರಾಯೋಗಿಕ ಮಾರ್ಗದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತದೆ.
ಈ ಕೃತಿ ಗೀತೆಯ ವಿಶೇಷವಾದ ವಿವರಣೆಯನ್ನು ಪ್ರಸ್ತುತಪಡಿಸುತ್ತದೆ, ಇದನ್ನು “ಸ್ವಾಸ್ಥ್ಯ” – ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಮಗ್ರ ಸುಖಪ್ರಾಪ್ತಿಗೆ ಮಾರ್ಗದರ್ಶಿಯಾಗುವ ಪಾಠಪುಸ್ತಕವಾಗಿ ಚಿತ್ರಿಸುತ್ತದೆ. ಕೃಷ್ಣನ ಉಪದೇಶಗಳ ಮೂಲಕ, ಈ ವಿಶ್ಲೇಷಣೆ ಗೀತೆಯ 18 ಅಧ್ಯಾಯಗಳಲ್ಲಿ ಅಡಕವಾಗಿರುವ ಯೋಗದ ತತ್ತ್ವಗಳನ್ನು ಅನಾವರಣಗೊಳಿಸುತ್ತದೆ, “ರಹಸ್ಯ” ಮತ್ತು “ಗುಹ್ಯತಮ” ಅಂಶಗಳನ್ನು ಹಿಗ್ಗಿಸುತ್ತದೆ. ಇದು ಪುರಾತನ ಜ್ಞಾನವನ್ನು ಆಧುನಿಕ ಅಗತ್ಯಗಳೊಂದಿಗೆ ಸೇರ್ಪಡೆಗೊಳಿಸಿ, ಗೀತೆಯ ತತ್ತ್ವಗಳನ್ನು ಸುಲಭ ಮತ್ತು ಪ್ರಾಯೋಗಿಕವಾಗಿ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.
ಸಾಂಪ್ರದಾಯಿಕ ಟೀಕೆಗಳಿಗಿಂತ ಭಿನ್ನವಾಗಿ, ಈ ಕೃತಿ ಗೀತೆಯ ಯೋಗನಿಷ್ಠ ವಿವರಣೆಯನ್ನು ಒಳಗೊಂಡಿದೆ. ವಿಶೇಷವಾಗಿ ಯೋಗಶಾಸ್ತ್ರ ಮತ್ತು ಸಾಂಖ್ಯಶಾಸ್ತ್ರದ ಪರಸ್ಪರ ಸಂಬಂಧವನ್ನು ತೋರ್ಪಡಿಸುತ್ತದೆ, ಇದರಿಂದ ಸ್ವಯಂ ಅರಿವಿಗೆ ಮತ್ತು ಸಮಗ್ರ ಸುಖಪ್ರಾಪ್ತಿಗೆ ಇವು ಒಟ್ಟಾಗಿ ಹೇಗೆ ಪೂರಕವಾಗುತ್ತವೆ ಎಂಬುದನ್ನು ವಿವರಿಸುತ್ತದೆ. ವೇದಪರಂಪರೆಯಲ್ಲಿ ಆಳವಾಗಿ ನೆಲಸಿರುವ ಈ ವ್ಯಾಖ್ಯಾನವು ದಶಕಗಳ ಕಾಲದ ಸಮರ್ಪಿತ ಅಧ್ಯಯನ ಮತ್ತು ಅಭ್ಯಾಸದ ಫಲವಾಗಿದೆ.
ಈ ದೃಷ್ಟಿಕೋಣವು ಎಲ್ಲ ರೀತಿಯ ಓದುಗರಿಗೂ ಉಪಯುಕ್ತವಾಗಿದ್ದು, ಸಮಗ್ರ ಉನ್ನತಿಗಾಗಿ ಪ್ರೇರೇಪಿಸುತ್ತದೆ. ಗೀತೆಯ ಆಳವಾದ ಜ್ಞಾನವನ್ನು ಅನ್ವೇಷಿಸಲು ಮತ್ತು ಸಮತೋಲನ ಹಾಗೂ ಚೈತನ್ಯವನ್ನು ಪಡೆಯಲು ನಿಮಗೆ ಈ ಗ್ರಂಥ ಆಮಂತ್ರಣ ನೀಡುತ್ತದೆ.
ಈ ಕೃತಿಯನ್ನು ಋಷಿಗಳ ಮತ್ತು ಆಚಾರ್ಯರ ದಿವ್ಯಜ್ಞಾನಕ್ಕೆ ವಿನಮ್ರವಾಗಿ ಅರ್ಪಿಸುತ್ತೇವೆ. ಗೀತೆಯ ಹೊಸ ಆಯಾಮಗಳನ್ನು ಅನಾವರಣಗೊಳಿಸುವ ಈ ಪ್ರಯತ್ನವು ವಿಶ್ವದ ಸಮಗ್ರ ಸುಖಪ್ರಾಪ್ತಿಗೆ ಮತ್ತು ಸ್ವಯಂ ಅರಿವಿಗೆ ದಾರಿಯಾಗಲಿ.

BIOGRAPHY
John Roberts
Tellus tellus mattis pulvinar nulla euismod fermentum rhoncus sed vestibulum neque praesent pharetra ut fames viverra suscipit gravida dictumst volutpat ullamcorper lacus, malesuada enim proin volutpat mattis nunc amet, eget vitae egestas.
Vulputate vulputate eget cursus nam ultricies mauris, malesuada elementum lacus arcu, sit dolor ipsum, ac felis, egestas vel tortor eget aenean nam.
Best Author Awards 2012
Arcu pellentesque nisi consectetur netus aenean metus sit mattis sit sed.
World’s #1 Best-selling Book
Diam nibh non in enim nunc suscipit risus, adipiscing aenean quisque.
NYT Best-selling Author 2014
Urna donec dolor bibendum lectus arcu purus eget nisl, ut nisl vitae.
Best Author Awards 2012
Morbi odio sodales et facilisis mi nibh fringilla quis risus ultricies facilisis.
ಅತ್ಯುನ್ನತ ಜೀವನ ಮಾರ್ಗದರ್ಶಿ
ಪುಸ್ತಕಗಳು
-
BhagavadGita English
Select options This product has multiple variants. The options may be chosen on the product pageRated 0 out of 5 -
ಭಗವದ್ಗೀತೆ – ಚಂದದಾರಿಕೆ
Select options This product has multiple variants. The options may be chosen on the product pageRated 0 out of 5 -
ಭಗವದ್ಗೀತೆ ಪ್ರತ್ಯೇಕ ಪ್ರತಿ
Select options This product has multiple variants. The options may be chosen on the product pageRated 5.00 out of 5 - Buy Now
Live on 15-09-2024 at 3:00 pm
ಭಗವದ್ಗೀತೆ ಪುರುಷೋತ್ತಮಯೋಗ – ಇದರಲ್ಲಿರುವ ಯೋಗಾಸನದ ಬಗ್ಗೆ ಓದುಗರಿಗಾಗಿ ಪ್ರಶ್ನೋತ್ತರ
More YouTube Videos
Beyond the Horizon
The Iron Warrior
Fast Forwarded
Latest Audiobook
Vulputate vulputate eget cursus nam ultricies mauris, malesuada elementum lacus arcu, sit dolor ipsum, ac felis, egestas vel tortor eget aenean.