ಒಂದು ಕಾಲದಲ್ಲಿ ಸಾಮವೇದದ ಶಾಖೆಗಳು 10 ಸಾವಿರಕ್ಕೂ ಮೀರಿದ್ದವು. ಆದರೇ ಈಗ ಕೇವಲ ನಾಲ್ಕು ವೇದಗಳ ಹೆಸರುಗಳನ್ನು ಹೇಳುವಾಗ ಮಾತ್ರಕ್ಕೆ ಬಳಕೆಯಾಗುತ್ತಿದೆ ಎಂದರೆ ತಪ್ಪಾಗಲಾರದು ಸಾಮಶಾಖೆಯೇ ನಶಿಸಿ ಹೋಗುತ್ತಿರುವ ಈ ಶತಮಾನಕ್ಕೆ ಒಂದು ಅದ್ಭುತವಾದ ಗ್ರಂಥವನ್ನು ರಚಿಸಿ ಸಮಾಜಕ್ಕೆ ನೀಡಿದ್ದರಿಂದ ಈಗ ಕೋಟಿ ಜನರು ಒಂದಲ್ಲಾ ಒಂದು ರೀತಿಯಲ್ಲಿ ಸಮಾಗಾನ ಅಭ್ಯಾಸ ನಡೆಯುತ್ತಿದೆ.
Reviews
There are no reviews yet.