ಪ್ರಥಮ ಭಾರಿಗೆ ಕರೊನ ವೈರಾಣುಗಳು ಮನುಷ್ಯನ ದೇಹವನ್ನು ಸೇರಿದಾಗ ಮಾಧ್ಯಮಗಳು ಬಿಂಭಿಸಿದ ಭೀತಿ ಧೈರ್ಯವಂತರನ್ನು ಕುಗ್ಗುವಂತೆ ಮಾಡಿ ಮೃತ್ಯುವಿಗೆ ಶರಣಾದರು. ಯಾವ ಕಾಲದಲ್ಲಿಯೂ ಕಟ್ಟ ಬ್ರಹ್ಮಣರು ಆಚರಿಸದ ಮಡಿವಂತಿಯೆನ್ನು ಆಚರಿಸುವಂತೆ ವೈಧ್ಯಕಿಯ ವಲಯ ಆದೇಶವನ್ನು ಹೋರಡಿಸಿ ಬಿಟ್ಟಿತು. ಮೃತರಾದವರ ಅಂತ್ಯ ಕ್ರಿಯೆ ಸಂಸ್ಕಾರಗಳನ್ನು ಮಾಡುವುದಿರಲಿ, ಕೊನೆಯ ಬಾರಿಗೆ ದೇಹವನ್ನು ನೋಡಲು ಸಹ ಅವಕಾಶವನ್ನು ನೀಡದಿರುವ ಆ ಸಂದರ್ಭದಲ್ಲಿ ಜೀವಾತ್ಮಗಳಿಗೆ ಸದ್ಗತಿಯಿಲ್ಲದಂತಾಯಿತು.
ಯಾವುದೇ ಕಾರಣದಿಂದ ಸಮೂಹಿಕ ಮೃತರಾದ ಸಂದರ್ಭಗಳಲ್ಲಿ ರಾಜನು ಅಂದರೆ ಸರ್ಕಾರವು ಜೀವಾತ್ಮಗಳಿಗೆ ಸದ್ಗತಿಯನ್ನು ಕೊಡುವ ಪ್ರಕ್ರಿಯೆಗಳನ್ನು ಮಾಡಬೇಕಾಗಿರುತ್ತದೆ. ಆದರೆ ಪ್ರಸಕ್ತ ಕಾಲದ ಸರ್ಕಾರದಲ್ಲಿ ಅಂತಹಾ ವ್ಯವಸ್ಥೆಗಳು ಇಲ್ಲದ ಕಾರಣದಿಂದಾಗ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿಯವರು ಸಾಮೂಹಿತ ಮೃತ ಪಟ್ಟ ಜೀವಾತ್ಮಗಳ ಸದ್ಗತಿಗಳಿಗಾಗಿ ರಾಜಸೂಯ ಯಾಗವನ್ನು ಕೈಗೊಂಡರು.
ಈ ರಾಜಸೂಯ ಯಾಗವು ಮಾಡುವ ಕ್ರಮ ಹೇಗೆ ಮತ್ತು ಯಾವ್ಯಾವ ಜೀವಾತ್ಮಗಳಿಗೆ ಸದ್ಗತಿಯನ್ನು ಕೊಡಲು ಸಾಧ್ಯವೆಂದು ಪ್ರಶ್ನೆಗಳ ಮುಖೇನೆ ಚಿಂತಿಸಿದ ವಿಚಾರಗಳು ಈ ಪುಸ್ತಕದಲ್ಲಿವೆ. ನಿಮ್ಮ ಕುಟುಂಬದವರಾಗಲಿ, ನೆಂಟರು, ಸ್ನೇಹಿತರಾಗಲಿ ಕರೊನದಿಂದ ಮೃತ ಪಟ್ಟಿದ್ದರೆ ಆವರಿಗೆ ಹೇಗೆ ಸದ್ಗತಿಯಾಯಿತು? ಮುಂದೆ ಏನಾಗಿ ಹುಟ್ಟುತ್ತಾರೆಂದು ತಿಳಿಯಬೇಕಿದ್ದರೆ ಈ ಪುಸ್ತಕವನ್ನು ಓದಿ.
Reviews
There are no reviews yet.