ಮನುಷ್ಯನು ಏಕೆ ಅನೇಕ ಸಂಕಷ್ಟಗಳಲ್ಲಿ ಸಿಲುಕುತ್ತಿದ್ದಾನೆಂದು ಸಂಶೋಧನೆ ಮಾಡಿದಾಗ ತಿಳಿದು ಬಂದದ್ದೇನೆಂದರೆ?
ಪ್ರತೀ ಕ್ರಿಯೆ ಮಾಡುವಾಗ ಮನಸ್ಸು, ಬುದ್ಧಿಗಳ ವ್ಯವಹಾರ ಪ್ರಧಾನವಾಗುತ್ತದೆ. ಈ ಮನಸ್ಸು ಬುದ್ಧಿಗಳಿಗೆ ಪ್ರಚೋದನೆ ಮಾಡುವಂತಹದ್ದು ಒಂದು ರಾಸಾಯನಿಕ ವಸ್ತು. ಪ್ರತಿ ನಿತ್ಯಾ ಈ ರಾಸಾಯನಿಕ ವಸ್ತುವನ್ನು ಪ್ರತಿಯೊಬ್ಬರು ಬಳಸುತ್ತಲೇ ಇದ್ದಾರೆ. ಈ ರಾಸಾಯನಿಕ ವಸ್ತುವಿಲ್ಲದೆ ಮನುಷ್ಯನ ಜೀವನವಿಲ್ಲ. ಅಧುನಿಕ ವಿಜ್ಞಾನವು ಈ ರಾಸಾಯನಿಕ ವಸ್ತುವನ್ನು ಅತಿ ಶುದ್ಧ ಮಾಡಿ ಮಾರುಕಟ್ಟಗೆ ಬಿಟ್ಟಿರುವುದೇ ಮನಸ್ಸು, ಬುದ್ಧಿಗಳ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಿ ಸಮಸ್ಯೆಗೆ ಎಡೆ ಮಾಡಿಕೊಡುತ್ತಿದೆ.
ಅದರಿಂದ ಹೊರಗೆ ಬರುವುದಕ್ಕೆ ರೂಪಗೊಂಡದ್ದೇ ಈ ಲವಣ ವೃತ.
Reviews
There are no reviews yet.