,

ಉತ್ತರ ಷೋಡಶ ಸಂಸ್ಕಾರ ಕ್ರಿಯಾವಿಧಿ ಪ್ರಶ್ನೋತ್ತರ

Rs.60+30 Delivery Charges | Book Size 12×18 Cms | 114 Pages | Soft Bind

Categories: , Tags: ,
Guaranteed Safe Checkout

ಮೃತ ದೇಹ ಸಂಸ್ಕಾರ ಮತ್ತು ನಂತರದ ಷೋಡಶ ಸಂಸ್ಕಾರಗಳು ಅದೆಷ್ಟು ವಿಧಾನಗಳು ಆಚರಣೆಯಲ್ಲಿವೆಯೊ ತಿಳಿಯದು? ಮೃತ ಸಮಯದಲ್ಲಿ ಬಂದ ಬಂಧು-ಬಳಗದವರು, ಶ್ನೇಹಿತರು ಒಬ್ಬೊಬ್ಬರು ಹೀಗೆ ಮಾಡಬೇಕು ಹಾಗೆ ಮಾಡಬೇಕೆಂದು ಒಂದೊಂದು ಕ್ರಿಯಾವಿಧಿಯನ್ನು ಹೇಳುತ್ತಾರೆ. ಆದರೆ ಯಾವುದು ಸರಿ ಎಂದು ಶಾಸ್ತ್ರೀಯವಾಗಿಯಾಗಲಿ ಅಥವಾ ವೈಜ್ಞಾನಿಕವಾಗಿಯಾಗಲಿ ಅಲ್ಲಿ ಬಂದ ಪುರೋಹಿತರಿಂದ ಹಿಡಿದು ಯಾರೂ ಹೇಳುವುದಿಲ್ಲ. ಮೃತ ಸಂದರ್ಭದಲ್ಲಿ ಬರುವ ಬಹುಶಃ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಈ ಪುಸ್ತಕವಿದೆ.

Shopping Cart