, , ,

ವೃತ ಕಥಾ ಸಿಂಧೂರ 2

Rs.200+30 Delivery Charges | Book Size 12×18 Cms | 228 Pages | Soft Bind

Guaranteed Safe Checkout

ವೃತಗಳನ್ನು ಆಚರಿಸುವುದು ಭಾರತೀಯರಿಗೆ ಅದೇನು ಹೊಸತಲ್ಲ. ಆದರೆ ಅಲ್ಲಿರುವ ವೈಜ್ಞಾನಿಕತೆ ಏನು ಎಂಬುದನ್ನು ಮಾತ್ರ ಯಾರು ಹೇಳುತ್ತಿಲ್ಲ. ಆ ವೈಜ್ಞಾನಿಕತೆಯನ್ನು ತಿಳಿದು ವೃತವನ್ನು ಆಚರಿಸಿದರೆ ಇನ್ನಷ್ಟು ಶ್ರದ್ಧೆ, ಭಕ್ತಿ, ಫಲಗಳನ್ನು ಪಡೆಯಬಹುದು.

Shopping Cart